ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೀಳಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೀಳಿಗೆ   ನಾಮಪದ

ಅರ್ಥ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ

ಉದಾಹರಣೆ : ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.

ಸಮಾನಾರ್ಥಕ : ತಲೆ ಮಾರು, ವಂಶ, ವಂಶ ಪರಂಪರೆ


ಇತರ ಭಾಷೆಗಳಿಗೆ ಅನುವಾದ :

वंश परंपरा में किसी के बाप, दादे, परदादे आदि या बेटे, पोते, परपोते आदि के विचार से गणना-क्रम में कोई स्थान।

तीन पीढ़ियों के बाद हमारे घर किसी कन्या का जन्म हुआ।
पीढ़ी, पुश्त

Group of genetically related organisms constituting a single step in the line of descent.

generation

ಅರ್ಥ : ಯಾವುದಾದರು ಜಾತಿ, ದೇಶ ಅಥವಾ ಸಮಾಜದ ಎಲ್ಲಾ ಜನರು ಯಾವುದಾದರು ವಿಶಿಷ್ಟ ಕಾಲದಲ್ಲಿ ಪ್ರಾಯಶಃ ಸ್ವಲ್ಪ ಮುಂದೆ-ಹಿಂದೆ ಜನ್ಮವನ್ನು ಪಡೆದು ಜೊತೆಯಲ್ಲಿಯೇ ಇರುತ್ತಾರೆ ಅಥವಾ ಯಾವುದಾದರು ವಿಶಿಷ್ಟ ಸಮಯದ ಆ ಎಲ್ಲಾ ಜನ ಸಮುದಾಯದ ವಯಸ್ಸಿನಲ್ಲಿ ಹೆಚ್ಚಿನ ಅಂತರವಿಲ್ಲದಂತಹ

ಉದಾಹರಣೆ : ಹೊಸ ಮತ್ತು ಹಳೆಯ ಪೀಳಿಗೆಯ ಯೋಚನೆಗಳಲ್ಲಿ ಬಹಳಷ್ಟು ಅಂತರವಿರುತ್ತದೆ.

ಸಮಾನಾರ್ಥಕ : ತಲೆ ಮಾರು, ವಂಶ


ಇತರ ಭಾಷೆಗಳಿಗೆ ಅನುವಾದ :

किसी जाति, देश या समाज के वे सब लोग जो किसी विशिष्ट काल में प्रायः कुछ आगे-पीछे जन्म लेकर साथ ही रहते हों या किसी विशिष्ट समय का वह सारा जन समुदाय जिनकी उम्र में अधिक अंतर न हो।

नई और पुरानी पीढ़ी की सोच में फ़र्क़ तो होता ही है।
पीढ़ी