ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾತಾಳ ಲೋಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾತಾಳ ಲೋಕ   ನಾಮಪದ

ಅರ್ಥ : ಪುರಾಣದ ಅನುಸಾರ ಪೃಥ್ವಿಯ ಕೆಳಗೆ ಏಳು ಲೋಕದಲ್ಲಿ ತುಂಬಾ ಕೆಳಗಿರುವ ಏಳನೇ ಲೋಕ

ಉದಾಹರಣೆ : ಪಾತಾಳ ಲೋಕ ನಾಗ, ಹಾವುಗಳ ನಿವಾಸ ಎಂದು ನಂಬಲಾಗುತ್ತದೆ.

ಸಮಾನಾರ್ಥಕ : ನಾಗ ಲೋಕ, ನಾಗ-ಲೋಕ, ನಾಗಲೋಕ, ಪಾತಾಳ, ಪಾತಾಳ-ಲೋಕ, ಪಾತಾಳಲೋಕ


ಇತರ ಭಾಷೆಗಳಿಗೆ ಅನುವಾದ :

पुराणानुसार पृथ्वी के नीचे के सात लोकों में से सबसे नीचे का या सातवाँ लोक।

ऐसा माना जाता है कि नागों का पाताल में निवास है।
अधोभुवन, अधोलोक, नागलोक, पाताल, पाताललोक