ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪದಾಧಿಕಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಪದಾಧಿಕಾರಿ   ನಾಮಪದ

ಅರ್ಥ : ಅಧಿಕಾರದಲ್ಲಿರುವವ

ಉದಾಹರಣೆ : ಈ ಸಂಘಟನೆಯಲ್ಲಿರುವ ಪದಾಧಿಕಾರಿಯೊಬ್ಬರು ಸಂಘದ ಯಾವುದೇ ನಿರ್ಣಯಕ್ಕೂ ನೇರವಾಗಿ ಸಮ್ಮತಿ ಸೂಚಿಸುವುದಿಲ್ಲ.

ಸಮಾನಾರ್ಥಕ : ಆಡಳಿತಗಾರ, ಹುದ್ದೆಗಾರ


ಇತರ ಭಾಷೆಗಳಿಗೆ ಅನುವಾದ :

वह जो किसी पद पर नियुक्त हो और जिसे उस पद के सब अधिकार प्राप्त हों।

इस संगठन के सभी पदाधिकारी बहुत ही कर्मठ हैं।
ओहदेदार, पदवीधारक, पदवीधारी, पदाधिकारी

A worker who holds or is invested with an office.

functionary, official