ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭೂಮಿ, ನೀರು, ಅಗ್ನಿ, ವಾಯು, ಮತ್ತು ಆಕಾಶ ಇವೇ ಐದು ಪಂಚಭೂತಗಳು
ಉದಾಹರಣೆ : ಹಿಂಧೂ ಧರ್ಮಗ್ರಂಥಗಳ ಪ್ರಕಾರ ಮಾನವನ ಶರೀರ ಐದು ಪಂಚಭೂತದಿಂದ ಆಗಿದೆ.
ಸಮಾನಾರ್ಥಕ : ಪಂಚ ಭೂತ, ಪಂಚ-ಭೂತ
ಇತರ ಭಾಷೆಗಳಿಗೆ ಅನುವಾದ :हिन्दी
ये पाँच भूत - पृथ्वी,जल,अग्नि,वायु और आकाश।
ಅರ್ಥ : ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವವ
ಉದಾಹರಣೆ : ಈ ಶರೀರದ ನಿರ್ಮಾಣ ಪಂಚಭೂತ ತತ್ವಗಳಿಂದ ಆಗಿರುವುದು.
ಸಮಾನಾರ್ಥಕ : ಭೌತಿಕ
पंचभूत से संबंध रखनेवाला।
ಸ್ಥಾಪನೆ