ಅರ್ಥ : ಐದು ಭುಜ ಅಥವಾ ಐದು ಕೋನಗಳಿರುವ ಸಮತಲೀಯ ಕೃತಿಗೆ ಸಂಬಂಧಿಸಿದ
ಉದಾಹರಣೆ :
ಮಗು ಪಂಚಕೋನದ ಆಕೃತಿಯನ್ನು ಬರೆಯಿತು.
ಸಮಾನಾರ್ಥಕ : ಐಮೂಲೆಯ, ಐಮೂಲೆಯಂತ, ಐಮೂಲೆಯಂತಹ, ಪಂಚಕೋನದ, ಪಂಚಕೋನದಂತ, ಪಂಚಕೋನದಂತಹ, ಪಂಚಕೋನೀಯವಾದ, ಪಂಚಕೋನೀಯವಾದಂತ, ಪಂಚಕೋನೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :