ಅರ್ಥ : ಬಿಡುವಿನ ವೇಳೆಯಲ್ಲಿ ಮನಸ್ಸಂತೋಷಕ್ಕಾಗಿ ನಾವೆಯಲ್ಲಿ ಸಂಚರಿಸುವುದು
ಉದಾಹರಣೆ :
ನಾವು ಕಾಶ್ಮೀರದಲ್ಲಿ ನೌಕಾವಿಹಾರ ಮಾಡಿದ್ದೆವು.
ಸಮಾನಾರ್ಥಕ : ದೋಣಿ ವಿಚಾರ
ಇತರ ಭಾಷೆಗಳಿಗೆ ಅನುವಾದ :
नाव से आनंद के लिए सैर करने की क्रिया।
हमने कश्मीर में नौकाविहार की थी।