ಅರ್ಥ : ನೈಜೀರಿಯಾದಲ್ಲಿ ವಾಸಿಸುವವ
ಉದಾಹರಣೆ :
ಇಬ್ಬರು ನೈಜೀರಿಯಾದವರು ಮಾದಕ ವಸ್ತುಗಳನ್ನು ಮಾರುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.
ಸಮಾನಾರ್ಥಕ : ನೈಜೀರಿಯಾ ವಾಸಿ, ನೈಜೀರಿಯಾ-ವಾಸಿ
ಇತರ ಭಾಷೆಗಳಿಗೆ ಅನುವಾದ :
नाइजेरिया का निवासी।
दो नाइजीरियाई नशीली दवाएँ बेचते हुए पकड़े गए।A native or inhabitant of Nigeria.
nigerian