ಅರ್ಥ : ಸಂಶಯ ಪಡದೆ ಇರುವಂತಹ ಸ್ಥಿತಿ
ಉದಾಹರಣೆ :
ಅವನು ತೆಗೆದುಕೊಂಡ ನಿರ್ಧಾರ ನಿಸ್ಸಂಶಯವಾದುದು.
ಸಮಾನಾರ್ಥಕ : ಅನುಮಾನವಿರದ, ನಿಸ್ಸಂದೇಹವಾದ, ಸಂದೇಹಪಡಲಾಗದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂದೇಹ ಪಡಲಾರದ
ಉದಾಹರಣೆ :
ನಿಸ್ಸಂದೇಹವಾದ ವಿಷಯವನ್ನು ಯಾವ ರೀತಿಯ ಅಳುಕಿಲ್ಲದೆ ಹೇಳಬಹುದು.
ಸಮಾನಾರ್ಥಕ : ಅಸಂದಿಗ್ಧ, ಅಸಂದಿಗ್ಧಂತ, ಅಸಂದಿಗ್ಧಂತಹ, ನಿಸ್ಸಂದೇಹವಾದ, ನಿಸ್ಸಂದೇಹವಾದಂತ, ನಿಸ್ಸಂದೇಹವಾದಂತಹ, ನಿಸ್ಸಂಶಯವಾದಂತ, ನಿಸ್ಸಂಶಯವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसमें संदेह न हो।
संदेहहीन बात कहने में भी आप क्यों झिझकते हैं?