ಅರ್ಥ : ಯಾವುದೇ ಆಶೆಯಿಲ್ಲದೆ ಅಥವಾ ಇಚ್ಛೆಯಿಲ್ಲದೆ ಮಾಡುವಂತಹ
ಉದಾಹರಣೆ :
ಆಶೆಯಿಲ್ಲದ ಕೆಲಸಗಳನ್ನು ಮಾಡುವುದರಿಂದ ಬಲ ಹೆಚ್ಚಾಗುತ್ತದೆ.
ಸಮಾನಾರ್ಥಕ : ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಆಶೆಯಿಲ್ಲದ, ಆಶೆಯಿಲ್ಲದಂತ, ಆಶೆಯಿಲ್ಲದಂತಹ, ನಿಸ್ವಾರ್ಥ, ನಿಸ್ವಾರ್ಥದಂತ, ನಿಸ್ವಾರ್ಥದಂತಹ
ಇತರ ಭಾಷೆಗಳಿಗೆ ಅನುವಾದ :