ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಗಯಜ್ಞ ಪದದ ಅರ್ಥ ಮತ್ತು ಉದಾಹರಣೆಗಳು.

ನಾಗಯಜ್ಞ   ನಾಮಪದ

ಅರ್ಥ : ಮಹಾಭಾರತದ ಅನುಸಾರದ ಒಂದು ಯಜ್ಞ ಅದರಲ್ಲಿ ಜನಮೇಜಯನು ಸರ್ಪವನ್ನು ಪೂರ್ಣವಾಗಿ ವಿನಾಶ ಮಾಡಿದ್ದನು

ಉದಾಹರಣೆ : ನಾಗಯಜ್ಞದಿಂದ ಇಂದ್ರ ದೇವನ ಆಜ್ಞೆಯ ಪ್ರಕಾರ ಜನಮೇಜಯನು ತಕ್ಷಕ ನಾಮದ ಸರ್ಪಕ್ಕೆ ಜೀವಧಾನ ಮಾಡಿದ್ದನು.


ಇತರ ಭಾಷೆಗಳಿಗೆ ಅನುವಾದ :

महाभारत के अनुसार एक यज्ञ जिसमें जनमेजय ने नागों का पूर्ण विनाश किया था।

नागयज्ञ के दौरान इंद्रदेव के कहने पर जनमेजय ने तक्षक नामक सर्प को जीवन दान दिया था।
नागयज्ञ

The public performance of a sacrament or solemn ceremony with all appropriate ritual.

The celebration of marriage.
celebration, solemnisation, solemnization