ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವರತ್ನಮಾಲ ಪದದ ಅರ್ಥ ಮತ್ತು ಉದಾಹರಣೆಗಳು.

ನವರತ್ನಮಾಲ   ನಾಮಪದ

ಅರ್ಥ : ಒಂಬತ್ತು ಗ್ರಹಗಳಿಗೆ ಸಂಬಂಧಿಸಿದ ರತ್ನಗಳನ್ನು ಅಥವಾ ಹರಳುಗಳನ್ನು ಉಳ್ಳಂತಹ ಮಣಿಮಾಲೆ

ಉದಾಹರಣೆ : ಅವನು ಗ್ರಹಗಳ ಶಾಂತಿಗಾಗಿ ಕುತ್ತಿಗೆಯಲ್ಲಿ ನವರತ್ನಮಾಲೆಯನ್ನು ಧರಿಸಿದ್ದನು.


ಇತರ ಭಾಷೆಗಳಿಗೆ ಅನುವಾದ :

गले में पहनने की एक माला जिसमें नौ ग्रहों की शांति के लिए नौ प्रकार के रत्न या नग जड़े रहते हैं।

वह नौ ग्रहों की शांति के लिए नौग्रही पहनता है।
नौग्रही, नौग्रही माला

Jewelry consisting of a cord or chain (often bearing gems) worn about the neck as an ornament (especially by women).

necklace