ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡೆಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಡೆಯಿಸು   ಕ್ರಿಯಾಪದ

ಅರ್ಥ : ನಡೆಸುವ ಪ್ರವೃತ್ತಿ ಮಾಡುವುದು

ಉದಾಹರಣೆ : ಅವರು ಮಗುವಿನ ಕೈ ಹಿಡಿದು ನಡೆಸುತ್ತಿದ್ದಾರೆ.

ಸಮಾನಾರ್ಥಕ : ನಡೆಸು, ನೆಡೆಯಿಸು


ಇತರ ಭಾಷೆಗಳಿಗೆ ಅನುವಾದ :

चलने में प्रवृत्त करना।

वह बच्चे का हाथ पकड़कर चला रहा है।
चलाना

ಅರ್ಥ : ನಡೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಡ್ರೈವರ್ ಮಕ್ಕಳಿಗೆ ಏಟು ಕೊಟ್ಟು ಮಕ್ಕಳಿಗೆ ಗಾಡಿ ನಡೆಯಿಸಲು ಹೇಳಿದನು.


ಇತರ ಭಾಷೆಗಳಿಗೆ ಅನುವಾದ :

चलने का काम दूसरे से कराना।

ड्राइवर ने बच्चों से धक्का दिलवाकर अपनी गाड़ी चलवाई।
चलवाना