ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧ್ವನಿ ಎತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಧ್ವನಿ ಎತ್ತು   ಕ್ರಿಯಾಪದ

ಅರ್ಥ : ಯಾವುದೋ ಒಂದಕ್ಕೆ ವಿರುದ್ಧವಾಗಿ ಜೋರಾಗಿ ಮಾತನಾಡುವ ಪ್ರಕ್ರಿಯೆ

ಉದಾಹರಣೆ : ಮಹಿಳೆಯರನ್ನು ಗೌರವಿಸದ ಮತ್ತು ಅತ್ಯಾಚಾರ ಮಾಡುವವರ ವಿರುದ್ಧವಾಗಿ ಅವರು ಧ್ವನಿ ಎತ್ತಿದರು.

ಸಮಾನಾರ್ಥಕ : ಕೊರಳೆತ್ತು


ಇತರ ಭಾಷೆಗಳಿಗೆ ಅನುವಾದ :

किसी के विरोध में ज़ोर देकर कुछ कहना।

उन्होंने महिलाओं के प्रति होने वाले असम्मान और अत्याचार के ख़िलाफ़ आवाज़ उठाई।
आवाज उठाना, आवाज़ उठाना