ಅರ್ಥ : ಧೋತಿಯನ್ನು ಧರಿಸಿರುವಂತಹ
ಉದಾಹರಣೆ :
ಧೋತಿಧರಿಸಿರುವ ರೈತನು ತುಂಬಾ ಬೆವರುತ್ತಿದ್ದಾನೆ.
ಸಮಾನಾರ್ಥಕ : ಧೋತಿಧರಿಸಿರುವಂತ, ಧೋತಿಧರಿಸಿರುವಂತಹ, ಧೋತಿಧಾರಿಯಾದ, ಧೋತಿಧಾರಿಯಾದಂತ, ಧೋತಿಧಾರಿಯಾದಂತಹ, ಧೋತಿಹಾಕಿರುವ, ಧೋತಿಹಾಕಿರುವಂತ, ಧೋತಿಹಾಕಿರುವಂತಹ
ಇತರ ಭಾಷೆಗಳಿಗೆ ಅನುವಾದ :