ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೂಪ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಧೂಪ ಹಾಕು   ಕ್ರಿಯಾಪದ

ಅರ್ಥ : ಮೂರ್ತಿ ಮುಂತಾದವುಗಳಿಗೆ ಧೂಪ ಹಾಕುವುದು ಅಥವಾ ಅದರ ಬಳಿ ಧೂಪ ಉರಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ದೇವರಮನೆಯಲ್ಲಿ ಮೊದಲು ಊದಿನಗಡ್ಡಿಯನ್ನು ಹಚ್ಚಿ ನಂತರ ಧೂಪ ಹಾಕುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

मूर्ति आदि को धूप दिखाना या उसके पास धूप जलाना।

माँ पूजागृह में पहले अगरबत्ती जलाती है फिर धूपती है।
धूपना