ಅರ್ಥ : ಧಾರಣೆ ಕುಸಿತದ ಅವಸ್ಥೆ ಅಥವಾ ಭಾವ
ಉದಾಹರಣೆ :
ಧಾರಣೆಯ ಕುಸಿತದಿಂದಾಗಿ ಎಲ್ಲರು ಆತಂಕಗೊಂಡರು.
ಸಮಾನಾರ್ಥಕ : ಅಗ್ಗಳತೆ
ಇತರ ಭಾಷೆಗಳಿಗೆ ಅನುವಾದ :
A state of inactivity (in business or art etc).
Economic growth of less than 1% per year is considered to be economic stagnation.