ಅರ್ಥ : ಒಂದು ದಾರ್ಶನಿಕ ಸಿದ್ಧಾಂತದಲ್ಲಿ ಆತ್ಮ ಮತ್ತು ಪರಮಾತ್ಮ ಅಥವಾ ಜೀವಿ ಮತ್ತು ಈಶ್ವರ ಎರಡನ್ನು ಭಿನ್ನ ಸತ್ವವೆಂದುಕೊಂಡ ವಿಚಾರ ಮಾಡುತಾರೆ
ಉದಾಹರಣೆ :
ಅವನು ದ್ವೈತ ಸಿದ್ಧಾಂತವನ್ನು ಪ್ರತಿಪಾಧಿಸುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
The doctrine that reality consists of two basic opposing elements, often taken to be mind and matter (or mind and body), or good and evil.
dualism