ಅರ್ಥ : ದ್ರಾಕ್ಷಿಯ ಬಣ್ಣದ
ಉದಾಹರಣೆ :
ಶೀಲ ದ್ರಾಕ್ಷಿಯ ಬಣ್ಣದ ಸೀರೆಯನ್ನು ಹುಟ್ಟಿದ್ದಾಳೆ.
ಸಮಾನಾರ್ಥಕ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
ಉದಾಹರಣೆ :
ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿ, ದ್ರಾಕ್ಷಿಯ, ದ್ರಾಕ್ಷೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಣದ್ರಾಕ್ಷಿಯ ಸ್ವಾದದ
ಉದಾಹರಣೆ :
ಇದು ಒಣದ್ರಾಕ್ಷಿಯ ಮಿಠಾಯಿ.
ಸಮಾನಾರ್ಥಕ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ
ಇತರ ಭಾಷೆಗಳಿಗೆ ಅನುವಾದ :