ಅರ್ಥ : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
ಉದಾಹರಣೆ :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
ಸಮಾನಾರ್ಥಕ : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಿಸುವವ, ನಿಂದಕ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಾಡಿ ಹೇಳುವವ
ಉದಾಹರಣೆ :
ಚಾಡಿಖೋರ ವ್ಯಕ್ತಿ ಯಾವಾಗಲು ಚಾಡಿ ಹೇಳುತ್ತಿರುತ್ತಾನೆ.
ಸಮಾನಾರ್ಥಕ : ಚಾಡಿಖೋರ, ಪರೋಕ್ಷದಲ್ಲಿನಿಂದೆ ಮಾಡುವವ
ಇತರ ಭಾಷೆಗಳಿಗೆ ಅನುವಾದ :