ಅರ್ಥ : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು
ಉದಾಹರಣೆ :
ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.
ಸಮಾನಾರ್ಥಕ : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಕಾರ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ
ಇತರ ಭಾಷೆಗಳಿಗೆ ಅನುವಾದ :