ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿನಚರಿ ಪುಸ್ತಕ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಪುಸ್ತಕದಲ್ಲಿ ಪ್ರತಿದಿನ ಆಗುವ ಕಾರ್ಯ ಅಥವಾ ಬೇರೆಯವರ ಹೆಸರು, ವಿಳಾಸ ಮೊದಲಾದವುಗಳನ್ನು ಬರೆಯಲಾಗುತ್ತದೆ

ಉದಾಹರಣೆ : ಮೀರಾ ಮನೆ ಬಿಟ್ಟು ಹೋಗುವ ಕಾರಣವನ್ನು ದಿನಚರಿಯ ಪುಸ್ತಕದಲ್ಲಿ ಬರೆದಿದ್ದಳು.

ಸಮಾನಾರ್ಥಕ : ದೈನಂದಿನ ಪುಸ್ತಕ, ದೈನಿಕ ಪುಸ್ತಕ


ಇತರ ಭಾಷೆಗಳಿಗೆ ಅನುವಾದ :

वह पुस्तिका जिसमें नित्य दिन भर के किए हुए कार्य या किसी का नाम, पते आदि लिखे जाते हैं।

मीरा ने घर छोड़ने का कारण अपनी डायरी में लिखा था।
जर्नल, डायरी, दैनंदिनी, दैनन्दिनी, दैनिकी, रोजनामचा, रोज़नामचा

A personal journal (as a physical object).

diary