ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುಂದಿರುವ ಎರಡನೇ ಮಗ್ಗಲು ಅಥವಾ ಎರಡನೇ ದಿಕ್ಕು
ಉದಾಹರಣೆ : ಕತ್ತಲಾದುದ್ದರಿಂದ ನಾವು ಕಾಡನ್ನು ದಾಟಿ ಹೋಗಬೇಕಾಯಿತು.
ಸಮಾನಾರ್ಥಕ : ಆಚೆಗೆ, ದೂರವಾಗಿ, ಮೀರಿ
ಇತರ ಭಾಷೆಗಳಿಗೆ ಅನುವಾದ :हिन्दी
सामने वाला दूसरा पार्श्व या दूसरी तरफ।
ಅರ್ಥ : ಯಾವುದೇ ಒಂದು ಸ್ಥಳದಲ್ಲಿ ಬೇಲಿ, ಗೋಡೆ ಇತ್ಯಾದಿಗಳ ಹಾಗೆ ಸರಹದ್ದನ್ನು ಅಥವಾ ಸೀಮಾರೇಖೆಯನ್ನು ಎಳೆಯುವ
ಉದಾಹರಣೆ : ಮನೆಯ ಕಾಪೌಂಡು ಗೋಡೆಯನ್ನು ದಾಟಿ ಕಳ್ಳ ಒಳ ಪ್ರವೇಶಿಸಿದ
ಸಮಾನಾರ್ಥಕ : ಹಾರಿ
सीमा या हद निश्चित करनेवाला।
ಸ್ಥಾಪನೆ