ಅರ್ಥ : ಕರುಣೆ ಹುಟ್ಟಿಸುವಂತಹ ಸ್ಥಿತಿ
ಉದಾಹರಣೆ :
ಸುಧಾಮನ ದಯನೀಯ_ಅವಸ್ಥೆಯನ್ನು ಕೃಷ್ಣನಿಗೆ ನೋಡಲಾಗಲಿಲ್ಲ.
ಸಮಾನಾರ್ಥಕ : ಕರುಣಾಜನಕ ಸ್ಥಿತಿ, ದಯನೀಯ ಅವಸ್ಥೆ, ಶೋಚನೀಯ ಅವಸ್ಥೆ, ಶೋಚನೀಯ ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
A state of ill-being due to affliction or misfortune.
The misery and wretchedness of those slums is intolerable.