ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದನಗಳ ಸಂತೆಯಲ್ಲಿ ಅಥವಾ ಸಂತೆಯಲ್ಲಿ ದನಗಳು ಮುಂತಾದವುಗಳನ್ನು ಖರೀದಿ-ಬಿಕ್ರಿ ಮಾಡುತ್ತಾರೆ
ಉದಾಹರಣೆ : ರಾಮು ದನಗಳ ಸಂತೆಯಿಂದ ಒಂದು ಜೋಡಿ ಎತ್ತುಗಳನ್ನು ಖರೀದಿಸಿದ.
ಸಮಾನಾರ್ಥಕ : ದನಗಳ ಸಂತೆ, ದನಗಳ-ಸಂತೆ
ಇತರ ಭಾಷೆಗಳಿಗೆ ಅನುವಾದ :हिन्दी
बैलों का बाजार या वह बाजार जहाँ बैलों आदि की खरीदी-बिक्री होती है।
ಸ್ಥಾಪನೆ