ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೋಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೋಡಿಸು   ಕ್ರಿಯಾಪದ

ಅರ್ಥ : ತೋಡುವ ಕೆಲಸವನ್ನು ಬೇರೆಯವರಿಂದ ಮಾಡಿಸುವುದು

ಉದಾಹರಣೆ : ಪಂಚಾಯಿತಿ ಮುಖ್ಯಸ್ಥರು ಹಳ್ಳಿಯವರ ಕೈಯಿಂದ ಒಂದು ಬಾವಿಯನ್ನು ತೋಡಿಸಿದರು.


ಇತರ ಭಾಷೆಗಳಿಗೆ ಅನುವಾದ :

खोदने का काम दूसरे से कराना।

सरपंच ने गाँव वालों से एक तालाब खुदवाया।
खुदवाना, खुदाना, खोदवाना, खोदाना