ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆನೆ ಬರು ಪದದ ಅರ್ಥ ಮತ್ತು ಉದಾಹರಣೆಗಳು.

ತೆನೆ ಬರು   ಕ್ರಿಯಾಪದ

ಅರ್ಥ : ಭತ್ತದ ಸಸಿಯಲ್ಲಿ ತೆನೆ ಬಿಡುವ ಪ್ರಕ್ರಿಯೆ

ಉದಾಹರಣೆ : ಭತ್ತದ ಫೈರಿನಲ್ಲಿ ಈಗ ತಾನೆ ತೆನೆ ಬರುತ್ತಿದೆ.

ಸಮಾನಾರ್ಥಕ : ತೆನೆಯಲ್ಲಿ ಕಾಳುಕಚ್ಚು


ಇತರ ಭಾಷೆಗಳಿಗೆ ಅನುವಾದ :

धान के पौधों में बाल निकलना।

धान अब अँडराने लगे हैं।
अँडरना, अंडरना