ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಳಸಿ ಪದದ ಅರ್ಥ ಮತ್ತು ಉದಾಹರಣೆಗಳು.

ತುಳಸಿ   ನಾಮಪದ

ಅರ್ಥ : ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ

ಉದಾಹರಣೆ : ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಅಜಗಂಧಿಕೆ, ಕಪ್ಪುತುಳಸಿ, ಕಾಂಪುತುಳಸಿ, ಕೃಷ್ಣತುಳಸಿ, ಚಿಗಟಸೊಪ್ಪು, ತರಲ, ತಾಯದೊಳ್ಸಿ, ತೊಳಚಿ, ತೊಳಚಿಗಿಡ, ತೊಳ್ಚಿಗಿಡ, ತೊಳ್ಸಿ, ದೇವುದೊಳ್ಚಿ, ನಾಯಿತುಳಸಿ, ಬಿಳಿತುಳಸಿ, ಬೃಂದಾ, ಮಂಜರಿ, ವೃಂದಾ, ವೃಂದೆ, ವೈಜಯಂತಿ, ಶ್ರೀತುಳಸಿ


ಇತರ ಭಾಷೆಗಳಿಗೆ ಅನುವಾದ :

Any of several Old World tropical aromatic annual or perennial herbs of the genus Ocimum.

basil

ಅರ್ಥ : ತುಳಸಿ ಗಿಡದಲ್ಲಿ ಬಿಡುವ ಹೂವು

ಉದಾಹರಣೆ : ಮಾಲಿಯು ಕೈತೋಟದಲ್ಲಿ ತುಳಸಿ ಗಿಡವನ್ನು ನೆಡುತ್ತಿದ್ದಾನೆ


ಇತರ ಭಾಷೆಗಳಿಗೆ ಅನುವಾದ :

एक पौधा जिसके फूल बहुत सुंदर होते हैं।

माली उपवन में वैजयंती लगा रहा है।
बैजंती, बैजन्ती, वैजंती, वैजन्ती, वैजयंतिका, वैजयंती, वैजयन्तिका, वैजयन्ती