ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಲನಾತ್ಮಕ ಪದದ ಅರ್ಥ ಮತ್ತು ಉದಾಹರಣೆಗಳು.

ತುಲನಾತ್ಮಕ   ಗುಣವಾಚಕ

ಅರ್ಥ : ತುಲನೆಗೆ ಸಂಬಂಧಿಸಿದ ವಿಚಾರ ಅಥವಾ ಮಾಡುವ

ಉದಾಹರಣೆ : ರಾಷ್ಟ್ರಪತಿಗಳ ವ್ಯಕ್ತಿತ್ವದ ಮೇಲೆ ತುಲನಾತ್ಮಕ ಅಧ್ಯಾಯನ ಮಾಡಲಾಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

तुलना के विचार से होने या किया जानेवाला।

भूतपूर्व राष्ट्रपतिओं के व्यक्तित्व पर तुलनात्मक अध्ययन किया गया।
तुलनात्मक

Relating to or based on or involving comparison.

Comparative linguistics.
The comparative form of an adjective.
comparative

ಅರ್ಥ : ಒಂದರ ಗುಣಾವಗುಣಗಳ ಜೊತೆ ಇನ್ನೊಂದರ ಗುಣಾವಗುಣಗಳನ್ನು ಪರಸ್ಪರ ತುಲನೆ ಮಾಡಲು ಯೋಗ್ಯವಾದ

ಉದಾಹರಣೆ : ನನ್ನ ವ್ಯಕ್ತಿತ್ವ ಮತ್ತು ನನ್ನ ಗೆಳೆಯೊಬ್ಬನ ವ್ಯಕ್ತಿತ್ವ ತುಲನಾತ್ಮಕವಾಗಿ ಒಂದೇ ಆಗಿದೆ.

ಸಮಾನಾರ್ಥಕ : ತುಲನಾರ್ಹ, ಹೋಲಿಸಬಹುದಾದ


ಇತರ ಭಾಷೆಗಳಿಗೆ ಅನುವಾದ :

जो तुलना के योग्य हो।

आपका व्यक्तित्व भगवान राम से तुलनीय है।
तुलनीय, तुल्य

Able to be compared or worthy of comparison.

comparable