ಅರ್ಥ : ಗೋದಿ, ಜೋಳ ಮುಂತಾವುಗಳನ್ನು ತರಿ ಮಾಡಿ ಮಾಡಿರುವ ಖಿಚಡಿ ಅಥವಾ ಖೀರ್
ಉದಾಹರಣೆ :
ನುಚ್ಚಿನಿಂದ ಮಾಡಿದ ಖಾದ್ಯ ತುಂಬಾ ರುಚಿಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ.
ಸಮಾನಾರ್ಥಕ : ನುಚ್ಚು
ಇತರ ಭಾಷೆಗಳಿಗೆ ಅನುವಾದ :
गेहूँ, मक्का आदि के मोटे पिसे दानों की बनी खिचड़ी या खीर।
दलिया एक स्वादिष्ट और पौष्टिक आहार है।Soft food made by boiling oatmeal or other meal or legumes in water or milk until thick.
porridgeಅರ್ಥ : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ
ಉದಾಹರಣೆ :
ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.
ಇತರ ಭಾಷೆಗಳಿಗೆ ಅನುವಾದ :