ಅರ್ಥ : ವಿಶಿಷ್ಟ ರೋಗಾಣುವಿನಿಂದ ಗಂಟಲು, ಮೂಗು ಮೊದಲಾದವುಗಳಲ್ಲಿ ಬರುವಂತಹ ಸಾಂಕ್ರಾಮಿಕ ರೋಗ
ಉದಾಹರಣೆ :
ಅನಾನಸ್ಸನ ರಸವನ್ನು ಕುಡಿಯುವುದರಿಂದ ಡಿಫ್ತೀರಿಯ ರೋಗ ಕಡಿಮೆಯಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
विशिष्ट रोगाणु के संसर्ग से गला, नाक आदि में होने वाला एक संक्रामक रोग।
अनन्नास का रस पीने से डिप्थीरिया ठीक हो जाता है।