ಅರ್ಥ : ಮೂತ್ರಪಿಂಡಗಳು ಕೆಲಸ ಮಾಡದೆ ಇರುವಾಗ ಇಲ್ಲವೆ ವಿಷಪೂರಿತವಾದಾಗ ಸೂಕ್ತವಾದ ಪೊರೆಯ ಮೂಲಕ ರಕ್ತವನ್ನು ಹರಿಸಿ ಅದನ್ನು ಶುದ್ಧೀಕರಿಸುವುದು
ಉದಾಹರಣೆ :
ಮೂತ್ರ ಪಿಂಡ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಡಯಾಲಿಸಿಸ್ ಮಾಡಲಾಗುತ್ತದೆ.
ಸಮಾನಾರ್ಥಕ : ರಕ್ತಶುದ್ಧೀಕರಣ
ಇತರ ಭಾಷೆಗಳಿಗೆ ಅನುವಾದ :
किसी घोल में स्थित स्फटिकाभ एवं श्लेष्मी पदार्थों की अर्धपारगम्य झिल्ली के द्वारा विसरण करने की उनकी दर में अंतर होने के कारण उनको अलग करने की क्रिया क्योंकि स्फटिकाभ पदार्थ श्लेष्मी पदार्थों की अपेक्षा अधिक शीघ्रता से विसरण कर जाते हैं।
गुर्दे के ठीक से काम न करने पर डायलिसिस किया जाता है।Separation of substances in solution by means of their unequal diffusion through semipermeable membranes.
dialysis