ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಠೇಂಕಾರ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಠೇಂಕಾರ ಮಾಡು   ಕ್ರಿಯಾಪದ

ಅರ್ಥ : ಬಿಲ್ಲಿನ ಹೆದೆಯನ್ನು ಎಳೆದು ಬಿಟ್ಟ ಬಾಣದ ನಂತರ ಬರುವ ಶಬ್ದದ ಪ್ರಕ್ರಿಯೆ

ಉದಾಹರಣೆ : ಸಮರ ಭೂಮಿಯಲ್ಲಿ ಯೋದ್ಧರು ನಿಂತು ನಿಂತು ತಮ್ಮ ಬಿಲ್ಲಿನ ಹೆದೆಯನ್ನು ಟಂಕಾರ ಮಾಡುತ್ತಿದ್ದರು

ಸಮಾನಾರ್ಥಕ : ಟಂಕಾರ ಮಾಡು


ಇತರ ಭಾಷೆಗಳಿಗೆ ಅನುವಾದ :

धनुष की डोरी तानकर छोड़ना जिससे शब्द उत्पन्न हो।

समर भूमि में योद्धा रह रहकर अपना धनुष टंकार रहे थे।
टंकारना

Sound with a twang.

The bowstring was twanging.
twang