ಅರ್ಥ : ನಶೆಯು ಇಳಿಯುವ ಸಮಯದಲ್ಲಿ ಆಗುವ ದಣಿವು
ಉದಾಹರಣೆ :
ಜೊಂಪು ಹಿಡಿದ ಕಾರಣ ಅವನಿಗೆ ಮೇಲೆ ಏಳಲು ಆಗುತ್ತಿಲ್ಲ.
ಸಮಾನಾರ್ಥಕ : ಜೋಂಪು
ಇತರ ಭಾಷೆಗಳಿಗೆ ಅನುವಾದ :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsiness