ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವನಚಕ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವನಚಕ್ರ   ನಾಮಪದ

ಅರ್ಥ : ಜನ್ಮ ಪಡೆದಾಗಿನಿಂದ ಸಾಯುವವರೆಗೆ ವಿಭಿನ್ನ ಸ್ಥಿತಿಯ ಸರಪಳಿ ಅಥವಾ ಕ್ರಮ

ಉದಾಹರಣೆ : ಪ್ರತಿಯೊಂದು ಜೀವಿಗಳ ಜೀವನಚಕ್ರವು ಬೇರೆ ರೀತಿಯಾಗಿರುವುದು

ಸಮಾನಾರ್ಥಕ : ಜೀವನ ಚಕ್ರ


ಇತರ ಭಾಷೆಗಳಿಗೆ ಅನುವಾದ :

जन्म लेने से मृत्यु तक की विभिन्न अवस्थाओं की शृंखला या क्रम।

हर जीव का जीवनचक्र अलग-अलग होता है।
जीवन यात्रा, जीवनचक्र

A series of stages through which an organism passes between recurrences of a primary stage.

life cycle

ಅರ್ಥ : ಹಿಂದೂ ಧರ್ಮಾನುಸಾರ ಜನ್ಮ-ಜನ್ಮಾಂತರಗಳ ಕ್ರಮ

ಉದಾಹರಣೆ : ಮೋಕ್ಷಸಿಗುವವರೆವಿಗೂ ಜೀವನ ಚಕ್ರ ನೆಡೆಯುತ್ತಲೇ ಇರುತ್ತದೆ.

ಸಮಾನಾರ್ಥಕ : ಜೀವನ ಚಕ್ರ, ಜೀವನ ಯಾತ್ರೆ, ಜೀವನ-ಚಕ್ರ, ಜೀವನ-ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

हिन्दू धर्मानुसार जन्म-जन्मांतर का क्रम।

मोक्ष न मिलने तक जीवनचक्र चलते रहता है।
जीवन चक्र, जीवन यात्रा, जीवनचक्र