ಅರ್ಥ : ಆ ಚಿಕ್ಕ ನೌಕೆಯನ್ನು ದೊಡ್ಡ ನೌಕೆಯಲ್ಲಿ ಇಟ್ಟುಕೊಂಡಿರುತ್ತಾರೆ, ಯಾವಾಗ ಹಡಗು ನೀರಿನಲ್ಲಿ ಮುಳುಗುವ ಸೂಚನೆ ತಿಳಿಯುತ್ತದೆಯೋ ಆಗ ಜನರು ಚಿಕ್ಕ ನೌಕೆಯನ್ನು ಉಪಯೋಗಿಸಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಾರೆ
ಉದಾಹರಣೆ :
ನವೀನನು ಯಾತ್ರಿಕರಿಗೆ ಹಡಗು ಮುಳುಗುತ್ತಿದೆ ನೀವೆಲ್ಲರೂ ಜೀವನ ನೌಕೆಯನ್ನು ಉಪಯೋಗಿಸಿರಿ ಎಂದು ಎಚ್ಚರಿಗೆಯನ್ನು ನೀಡಿದನು.
ಸಮಾನಾರ್ಥಕ : ಜೀವನ ನೌಕೆ
ಇತರ ಭಾಷೆಗಳಿಗೆ ಅನುವಾದ :
A strong sea boat designed to rescue people from a sinking ship.
lifeboat