ಅರ್ಥ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ
ಉದಾಹರಣೆ :
ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.
ಸಮಾನಾರ್ಥಕ : ಜಾಲರಿ, ತೂತುಗಳುಳ್ಳ ಸಟ್ಟುಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ
ಉದಾಹರಣೆ :
ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.
ಸಮಾನಾರ್ಥಕ : ಜಾಲರಿ, ತೂತುಗಳುಳ್ಳ ಸಟ್ಟುಗ