ಅರ್ಥ : ನಾವೆ ನಡೆಸುವ ಕೆಲಸವನ್ನು ಮಾಡುವವರು
ಉದಾಹರಣೆ :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
ಸಮಾನಾರ್ಥಕ : ಅಂಬಿಗ, ನಾವಾಡಿಗ, ಬೆಸ್ತರವ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiಅರ್ಥ : ಮೀನನ್ನು ಹಿಡಿದು ಮಾರುವವರು
ಉದಾಹರಣೆ :
ಸಮುದ್ರದಲ್ಲಿ ಸುಟಂರಗಾಳಿ ಎದ್ದ ಕಾರಣ ಮೀನು ಹಿಡಿಯುವವರು ಮೀನನ್ನು ಹಿಡಿಯಲು ಆಗಲಿಲ್ಲ
ಸಮಾನಾರ್ಥಕ : ಬೆಸ್ತ, ಮೀನುಹಿಡಿಯುವವ, ಸೂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ
ಉದಾಹರಣೆ :
ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.
ಸಮಾನಾರ್ಥಕ : ಮೀನು ಹಿಡಿಯುವವ, ಮೀನು-ಹಿಡಿಯುವವ, ಮೀನುಗಾರ
ಇತರ ಭಾಷೆಗಳಿಗೆ ಅನುವಾದ :
The occupation of catching fish for a living.
fishing