ಅರ್ಥ : ಸುರಕ್ಷತೆಗಾಗಿ ಯಾರೋ ಒಬ್ಬರ ಬಳಿ ಅಮಾನತ್ತಿನಲ್ಲಿ ಇಟ್ಟಿರುವಂತಹ
ಉದಾಹರಣೆ :
ಬ್ಯಾಂಕಿನಲ್ಲಿ ಜಮೆಯಾದ ಹಣದಿಂದಲೇ ಮನೆಯ ಖರ್ಚು ನಡೆಯುತ್ತಿದೆ.
ಸಮಾನಾರ್ಥಕ : ಜಮಾ ಆದ, ಜಮಾ ಆದಂತ, ಜಮಾ ಆದಂತಹ, ಜಮೆಯಾದ, ಜಮೆಯಾದಂತಹ
ಇತರ ಭಾಷೆಗಳಿಗೆ ಅನುವಾದ :
सुरक्षा के लिए किसी के पास अमानत रूप में रखा हुआ।
बैंक में जमा धन के ब्याज से ही घर का खर्च चल जाता है।