ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಡವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಜಡವಾಗು   ಕ್ರಿಯಾಪದ

ಅರ್ಥ : ಸಂವೇದನೆಯೇ ಇಲ್ಲದ ಪರಿಸ್ಥಿತಿಯಲ್ಲಿ ಇರುವುದು

ಉದಾಹರಣೆ : ಎಲ್ಲಾ ಮುಗಿದು ಹೋದ ಸಮಾಚಾರವನ್ನು ಕೇಳಿದ ಅವನು ಪೂರ್ಣರೂಪವಾಗಿ ಜಡವಾಗಿ ನಿಂತ.

ಸಮಾನಾರ್ಥಕ : ಮರಗಟ್ಟು, ಸ್ತಂಭೀಭೂತನಾಗು


ಇತರ ಭಾಷೆಗಳಿಗೆ ಅನುವಾದ :

संवेदनाशून्य होना।

सब कुछ समाप्त हो चुका है यह खबर सुनकर वह पूर्ण रूप से स्तब्ध हो गया।
काठ मारना, जड़ होना, निश्चेष्ट होना, बधिर होना, बहरा होना, बहिरा होना, सकते में आना, साँप सूँघना, स्तब्ध होना

ಅರ್ಥ : ಸ್ತಬ್ಧ ಅಥವಾ ಜಡವಾಗುವು

ಉದಾಹರಣೆ : ವಿದೇಶಕ್ಕೆ ಹೋದ ಮಗನ ದಾರಿಯನ್ನು ನೋಡು-ನೋಡುತ್ತಲೇ ತಾಯಿಯ ಕಣ್ಣುಗಳು ಬಿರುಸಾಯಿತು.

ಸಮಾನಾರ್ಥಕ : ಕಲ್ಲಾಗು, ಬಿರುಸಾಗು, ಸ್ತಬ್ಧವಾಗು


ಇತರ ಭಾಷೆಗಳಿಗೆ ಅನುವಾದ :

स्तब्ध या जड़ हो जाना।

विदेश गये बेटे की राह देखते-देखते माँ की आँखें पथरा गईं।
पथराना