ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿನಿವಾರ ಪದದ ಅರ್ಥ ಮತ್ತು ಉದಾಹರಣೆಗಳು.

ಚಿನಿವಾರ   ನಾಮಪದ

ಅರ್ಥ : ವಜ್ರದ ಕೆಲಸ ಮಾಡುವ ಕೆಲಸಗಾರ

ಉದಾಹರಣೆ : ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.

ಸಮಾನಾರ್ಥಕ : ಅಕ್ಕಸಾಲಿಗ


ಇತರ ಭಾಷೆಗಳಿಗೆ ಅನುವಾದ :

हीरे घिसने या तराशने का काम करनेवाला कारीगर।

हीरातराश हीरे को तराश रहा है।
हीरा-तराश, हीरातराश

ಅರ್ಥ : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ

ಉದಾಹರಣೆ : ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು

ಸಮಾನಾರ್ಥಕ : ಅಕ್ಕಸಾಲಿಗ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ


ಇತರ ಭಾಷೆಗಳಿಗೆ ಅನುವಾದ :

सोने-चाँदी के गहने बनाने वाला व्यक्ति।

माँ ने सुनार से पचास हज़ार के गहने बनवाए।
ज़रगर, माषवर्द्धक, सुनार, सुवर्णकार, सोनार, सोनी, स्वर्णकार, हेमकर्ता, हेमकार, हेमल, हैरण्यक

An artisan who makes jewelry and other objects out of gold.

gold-worker, goldsmith, goldworker

ಅರ್ಥ : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ

ಉದಾಹರಣೆ : ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.

ಸಮಾನಾರ್ಥಕ : ಅಕ್ಕಸಾಲಿಗ, ಚಿನ್ನ ಬೆಳ್ಳಿ ವ್ಯಾಪಾರಿ


ಇತರ ಭಾಷೆಗಳಿಗೆ ಅನುವಾದ :

सोने-चाँदी का व्यवसाय करनेवाला व्यक्ति।

सेठ माणिकलाल इस शहर के प्रसिद्ध सराफ हैं।
सराफ, सराफ़, सर्राफ, सर्राफ़