ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಟಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಟಿಕೆ   ನಾಮಪದ

ಅರ್ಥ : ಹೆಬ್ಬರಳು ಮತ್ತು ಮಧ್ಯ ಬೆರಳಿನ ಮುಂಭಾಗದಿಂದ ಗಟ್ಟಿಯಾಗಿ ಒತ್ತಿದಾಗ ಹೊರಬರುವ ಶಬ್ಧ

ಉದಾಹರಣೆ : ಹಾಡಿನ ಮಧ್ಯದಲ್ಲಿ ಗಾಯಕರ ಚಿಟಿಕೆ ಶಬ್ಧ ತುಂಬಾ ಚೆನ್ನಾಗಿ ಕೇಳಿಸುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

अँगूठे और मध्यमा अँगुली के अग्र भाग को एक साथ घिसकर बजाने पर निकलने वाली ध्वनि।

गीत के बीच-बीच में गायक की चुटकी साफ सुनाई दे रही थी।
चुटकी

The noise produced by the rapid movement of a finger from the tip to the base of the thumb on the same hand.

Servants appeared at the snap of his fingers.
snap