ಅರ್ಥ : ಹರಿದು ಹೋಗಿರುವ ಬಟ್ಟೆಗಳನ್ನು ಹೊಲೆದು ಹಾಸಲು ಅಥವಾ ಮುಚ್ಚುವಹೊದ್ದುಕೊಳ್ಳುವ ಕೆಲಸಕ್ಕೆ ಬರುವುದು
ಉದಾಹರಣೆ :
ಕೂಲಿಕೆಲಸ ಮಾಡುವವಳು ತನ್ನ ಮಗುವನ್ನು ಚಿಂದಿ ಹೊದಿಕೆ ಮೇಲೆ ಮಲಗಿಸಿದಳು.
ಸಮಾನಾರ್ಥಕ : ಚಿಂದಿ ಅರವೆ, ಚಿಂದಿ ಹೊದಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸನ್ಯಾಸಿಗಳು ಅಥವಾ ಭಿಕ್ಷಿ ಬೇಡುವವರು ಧರಿಸುವ ಬಟ್ಟೆ
ಉದಾಹರಣೆ :
ಕಾವಿ ಚಿಂದಿ ಬಟ್ಟೆಯನ್ನು ಧರಿಸಿಕೊಂಡು ಬೌದ್ಧ ಭಿಕ್ಷುಕನೊಬ್ಬನು ತಿರುಗುತ್ತಿದ್ದನು.
ಸಮಾನಾರ್ಥಕ : ಹರಕಲ ಬಟ್ಟೆ, ಹರಕು-ಪುರಕು ಬಟ್ಟೆ
ಇತರ ಭಾಷೆಗಳಿಗೆ ಅನುವಾದ :