ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದ್ರ ಗ್ರಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದ್ರ ಗ್ರಹಣ   ನಾಮಪದ

ಅರ್ಥ : ಸೂರ್ಯ ಚಂದ್ರರ ನಡುವೆ ಭೂಮಿ ಬಂದಾಗ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ

ಉದಾಹರಣೆ : ಚಂದ್ರಗ್ರಹಣ ಯಾವಾಗಲೂ ಪೂರ್ಣಿಮೆಯ ದಿನದಂದು ಆಗುತ್ತದೆ.

ಸಮಾನಾರ್ಥಕ : ಚಂದ್ರ-ಗ್ರಹಣ, ಚಂದ್ರಗ್ರಹಣ


ಇತರ ಭಾಷೆಗಳಿಗೆ ಅನುವಾದ :

चँद्रमा और सूर्य के बीच में पृथ्वी के आ जाने से सूर्य के प्रकाश का चँद्रमा तक न पहुँच पाने की स्थिति।

चंद्रग्रहण हमेशा पूर्णिमा के दिन होता है।
चंद्र ग्रहण, चंद्रग्रहण, चन्द्र ग्रहण, चन्द्रग्रहण, पर्व, सोमग्रह, सोमग्रहण

The earth interrupts light shining on the moon.

lunar eclipse