ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದನ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದನ   ನಾಮಪದ

ಅರ್ಥ : ಚಂದನದ ಕೊರಡನ್ನು ನೀರು ಹಾಕಿ ತೇಯುವುದರಿಂದ ಅಥವ ಅರೆಯುವುದರಿಂದ ಬರುವ ಗಂಧವನ್ನು ಹಣೆಯ ಮೇಲೆ ತಿಲಕ ಮುಂತಾದವುಗಳನ್ನು ಇಡಲು ಬಳಸುತ್ತಾರೆ

ಉದಾಹರಣೆ : ಹಣೆಗೆ ಚಂದನವನ್ನು ಹಚ್ಚಿಕೊಳ್ಳುವುದರಿಂದ ತಲೆಯ ನೋವು ಕಡಿಮೆಯಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

चंदन की लकड़ी को जल में घिस या रगड़कर बनाया हुआ गाढ़ा घोल या लेप जिसका टीका आदि लगाया जाता है।

मस्तक पर चंदन लगाने से सिर का दर्द चला जाता है।
चंदन, चन्दन

ಅರ್ಥ : ತೇದು ಮೈಗೆ ಹಚ್ಚಿಕೊಂಡರೆ ತಂಪನ್ನುಂಟುಮಾಡುವಂತ ಗಂಧದ ಮರದ ಚಕ್ಕೆ

ಉದಾಹರಣೆ : ಶ್ರೀಗಂಧಲೇಪನ ಶರೀರಕ್ಕೆ ತಂಪನ್ನೆರೆಯುತ್ತದೆ.

ಸಮಾನಾರ್ಥಕ : ಶ್ರೀಗಂಧ


ಇತರ ಭಾಷೆಗಳಿಗೆ ಅನುವಾದ :

एक पेड़ की सुगंधित लकड़ी जिसे घिसकर शरीर पर लेप लगाते हैं।

चंदन शरीर को शीतलता प्रदान करता है।
गंधराज, चंदन, चन्दन, दारुसार, मलयज, महागंध, मालय, याम्य, श्रीवास, श्रीवासक, संदल, सर्पेष्ट, सारंग, सित

Close-grained fragrant yellowish heartwood of the true sandalwood. Has insect repelling properties and is used for carving and cabinetwork.

sandalwood

ಅರ್ಥ : ಒಂದು ಮರದ ಪ್ರತಿಯೊಂದು ಕೊಂಬೆಯು ಸುಗಂಧದಿಂದ ಕೂಡಿರುವುದು

ಉದಾಹರಣೆ : ದಕ್ಷಣ ಭಾರತದಲ್ಲಿ ಶೀಗಂಧದ ಕಾಡುಗಳು ಕಂಡುಬರುವವು

ಸಮಾನಾರ್ಥಕ : ಗಂಧ, ಚಂದಣ, ಶೀಗಂಧ


ಇತರ ಭಾಷೆಗಳಿಗೆ ಅನುವಾದ :

एक पेड़ जिसके हीर की लकड़ी सुगंधित होती है।

दक्षिण भारत में चंदन के जंगल पाये जाते हैं।
गंधराज, चंदन, चन्दन, मलयज, महागंध, मालय, याम्य, श्रीवास, श्रीवासक, संदल, सर्पप्रिय, सर्पेष्ट, सित

Parasitic tree of Indonesia and Malaysia having fragrant close-grained yellowish heartwood with insect repelling properties and used, e.g., for making chests.

sandalwood tree, santalum album, true sandalwood