ಅರ್ಥ : ಗ್ರಾಮಗಳಲ್ಲಿ ನೀಡುವಂತಹ ಶಿಕ್ಷಣ
ಉದಾಹರಣೆ :
ಗ್ರಾಮೀಣ ಶಿಕ್ಷಣದ ಬಗ್ಗೆ ಅಧಿಕವಾಗಿ ಗಮನ ಹರಿಸಬೇಕು.
ಸಮಾನಾರ್ಥಕ : ಗ್ರಾಮ ಶಿಕ್ಷಣ, ಗ್ರಾಮ-ಶಿಕ್ಷಣ, ಗ್ರಾಮೀಣ ಶಿಕ್ಷಣ
ಇತರ ಭಾಷೆಗಳಿಗೆ ಅನುವಾದ :
गाँवों में दी जानेवाली शिक्षा।
ग्रामीण शिक्षा पर अधिक ध्यान दिया जाना चाहिए।