ಅರ್ಥ : ಅನುಪಸ್ಥಿತಿಯಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ನನ್ನ ಅನುಪಸ್ಥಿತಿಯಿಂದ ಈ ಕಾರ್ಯವಾಗಿದೆ.
ಸಮಾನಾರ್ಥಕ : ಅನುಪಸ್ಥಿತ, ಅನುಪಸ್ಥಿತಿ, ಇಲ್ಲದಿರುವ, ಗೈರುಹಾಜರಾದ, ಹಾಜರಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :
अनुपस्थित होने की अवस्था या भाव।
मेरी अनुपस्थिति में यह कार्य हुआ था।