ಅರ್ಥ : ಒಂದು ತಿನ್ನುವ ಅಥವಾ ಖಾದ್ಯ ಫಲ ಅದರ ತಿರುಳಿನ ಉಪಯೋಗ ಒಣಹಣ್ಣುಗಳ ರೂಪದಲ್ಲಿರುತ್ತದೆ
ಉದಾಹರಣೆ :
ಅವನು ಪುಷ್ಟದೃಢವಾಗಲು ಪ್ರತಿದಿನ ಗೋಡಂಬಿ, ಒಣದ್ರಾಕ್ಷಿಯನ್ನು ತಿನ್ನುತ್ತಾನೆ.
ಸಮಾನಾರ್ಥಕ : ಗೋಡಂಬಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೋಡಂಬಿ ಹಣ್ಣಿನ ಬೀಜ
ಉದಾಹರಣೆ :
ಅವನು ಗೋಡಂಬಿಯನ್ನು ತಿನ್ನುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :