ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೃಹವಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಗೃಹವಿಜ್ಞಾನ   ನಾಮಪದ

ಅರ್ಥ : ಈ ವಿಜ್ಞಾನದಲ್ಲಿ ಆರೋಗ್ಯ, ಸ್ವಾಸ್ಥ್ಯ, ಪೌಷ್ಟಿಕತೆ ಹಾಗೂ ಮನೆ-ಕುಟುಂಬವನ್ನು ಸಂಬಾಲಿಸುವ ಶಿಕ್ಷಣವನ್ನು ನೀಡಲಾಗುತ್ತದೆ

ಉದಾಹರಣೆ : ವೀಣಾ ಗೃಹ ವಿಜ್ಞಾನದ ಶಿಕ್ಷಕಿ.

ಸಮಾನಾರ್ಥಕ : ಗೃಹ ವಿಜ್ಞಾನ, ಗೃಹ-ವಿಜ್ಞಾನ


ಇತರ ಭಾಷೆಗಳಿಗೆ ಅನುವಾದ :

वह विज्ञान जिसमें स्वास्थ्य,पौष्टिकता तथा घर-गृहस्थी संभालने की शिक्षा दी जाती है।

वीणा गृह विज्ञान की शिक्षिका है।
गृह विज्ञान, होम साइंस