ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೃಹಪ್ರವೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಗೃಹಪ್ರವೇಶ   ನಾಮಪದ

ಅರ್ಥ : ಶುಭ ನಕ್ಷತ್ರ, ದಿನ ಮೊದಲಾದವುಗಳನ್ನು ನೋಡಿ ಪೂಜೆ ಪುನಸ್ಕಾರವನ್ನು ಮಾಡಿ ಹೊಸ ಮನೆಯನ್ನು ಪ್ರವೇಶ ಮಾಡುವ ಕ್ರಿಯೆ

ಉದಾಹರಣೆ : ಗೃಹ-ಪ್ರವೇಶದ ಸಮಯದಲ್ಲಿ ಪೂಜೆ ಪುನಸ್ಕಾರವನ್ನು ಮಾಡುತ್ತಾರೆ.

ಸಮಾನಾರ್ಥಕ : ಗೃಹ ಪ್ರವೇಶ, ಗೃಹ-ಪ್ರವೇಶ


ಇತರ ಭಾಷೆಗಳಿಗೆ ಅನುವಾದ :

शुभ नक्षत्र,दिन आदि देखकर पूजा-पाठ आदि करके नए घर में प्रवेश करने की क्रिया।

गृह-प्रवेश के समय लोग पूजा-पाठ करते हैं।
गृह प्रवेश, गृह-प्रवेश, गृहप्रवेश

A party of people assembled to celebrate moving into a new home.

housewarming