ಅರ್ಥ : ಹಾಲಿನಲ್ಲಿ ಕಲಿಸಿದ ಖೋವಾವನ್ನು ಕಾದ ತುಪ್ಪದಲ್ಲಿ ಉಂಡೆ ಮಾಡಿ ಕರೆಯುವ ಒಂದು ಬಗೆಯ ಸಿಹಿ ತಿಂಡಿ.
ಉದಾಹರಣೆ :
ಅವನು ಊಟ ಮಾಡಿದ ನಂತರ ಎರಡು ಗುಲಾಬ್ ಜಮೂನನ್ನು ತಿಂದನು.
ಸಮಾನಾರ್ಥಕ : ಜಾಮೂನು
ಇತರ ಭಾಷೆಗಳಿಗೆ ಅನುವಾದ :
घी में तल कर शीरे में भिगोई हुई खोये की एक प्रकार की मिठाई।
उसने भोजन करने के बाद दो गुलाबजामुन खाए।